Judgement Day

ಅಪರಾಧಿಗೆ ರಕ್ಷಣೆ, ನಿರಪರಾಧಿಗೆ ಶಿಕ್ಷೆ,

ದುಷ್ಟರಿಗೆ ಸುಖ, ಸಜ್ಜನರಿಗೆ ಸಂಕಷ್ಟ, 

ಜಗತ್ತಿನ ಈ ವ್ಯವಸ್ಥೆ ನ್ಯಾಯ ಸಮ್ಮತವೇ?

ಆದರೆ ಪರಲೋಕದಲ್ಲಿ ಹೀಗಾಗದು.... 

ಅಣು ಗಾತ್ರದಷ್ಟು ಪುಣ್ಯ ಕಾರ್ಯವೆಸಗಿದವನು ಅದನ್ನು ಕಂಡೇ 

ತೀರುವನು, ಮತ್ತು ಅಣು ಗಾತ್ರದಷ್ಟು ಪಾಪ 

ಕಾರ್ಯವೆಸಗಿದವನು ಅದನ್ನು ಕಂಡೇ ತೀರುವನು.

(ಪವಿತ್ರ ಕುರ್ಆನ್ 99 : 7 - 8 )